ಹೋಳಿ ದಹಧ

1 day ago
11

*ಮಠದಲ್ಲಿ ಸಾವಿರಾರು ವಿದ್ಯಾರ್ಥಿಗಳಿಂದ ವೈಭವಯುತ ಹೋಳಿ ದಹನ*

ಭಾರತ, ಮಾರ್ಚ್ 17: ಕರ್ನಾಟಕ ರಾಜ್ಯದ ಜಿಡಗಾ ಮಠದಲ್ಲಿ 2025 ರ ಹೋಳಿ ದಹನ ಅದ್ದೂರಿಯಾಗಿ ನಡೆದಿದೆ.

ಹೋಲಿಕಾ ದಹನಮ್ ಅನ್ನು ಸಂಸ್ಕೃತದ , ಪದವಾಗಿದೆ ಇದು, ಧರ್ಮದ ಆಚರಣೆಯಾಗಿದೆ.

ಇದುಹೋಲಿಕಾ ಎಂಬ ರಾಕ್ಷಸಿ ಸ್ತ್ರೀಯ ದಹನದ ಸಂಕೇತವಾಗಿದೆ. ಕೆಟ್ಟದ್ದಕ್ಕಿಂತ ಒಳ್ಳೆಯದರ ಗೆಲುವು ಇದಾಗಿದೆ. ಇದು ವಸಂತ ಋತುವಿಗಿಂತ ಮುಂಚೆ ಆಚರಿಸುವ ಬಣ್ಣಗಳ ಹಬ್ಬವಾದ ಹೋಳಿಯಾಗಿದೆ.

#ಬಣ್ಣ #ಹಬ್ಬದ #ಹೋಳಿ #ಜಿಡಗಾ #ಮಠ #ಸ್ವಾಮಿ #ಸಂಸ್ಕೃತಿ #ಸಂಪ್ರದಾಯ #ಸಂದರ್ಭ #ದಹನ #ಮಹಾರಾಜ

.

ಮುಗಳಖೋಡ ಶ್ರೀ ಯಲ್ಲಾಲಿಂಗೇಶ್ವರ ಮಠದ ವಿಶೇಷತೆ:-

ಶ್ರೀ ಯಲ್ಲಾಲಿಂಗೇಶ್ವರ ಮಠವು ಭಾರತದ ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿದೆ.

ಇದು ಸದ್ಗುರು ಶ್ರೀ ಯಲ್ಲಾಲಿಂಗೇಶ್ವರ ಮಹಾರಾಜರ ಮತ್ತು ಸದ್ಗುರು ಶ್ರೀ ಸಿದ್ದರಾಮೇಶ್ವರ ಮಹಾರಾಜರ ಕರ್ಮಭೂಮಿ. ಇದು ಉತ್ತರ ಕರ್ನಾಟಕ ಪ್ರದೇಶದ ಪ್ರಸಿದ್ಧ ಹಿಂದೂ ಧಾರ್ಮಿಕ ಸ್ಥಳವಾಗಿದೆ.

https://www.instagram.com/reel/DHSASGQzR3I/?igsh=MXI5dHY0dTVicG9nag==

Loading comments...