Kalaburagi | ಇದು ಮಕ್ಕಳು ಓದುವ ಅಂಗನವಾಡಿ ಅಂದ್ರೆ ನೀವು ನಂಬಲೇಬೇಕು! Anganwadi | Karnataka Government | news

1 year ago

ಇದು ಯಾವುದೋ ಹಳೆಯ ಕಟ್ಟಡ ಎಂದುಕೊಂಡ್ರಾ, ಅಲ್ಲಾ ಇದು ಕಲಬುರಗಿ ದಕ್ಷಿಣ ಕ್ಷೇತ್ರದ ಹಡಗಿಲಹಾರತಿ ತಾಂಡಾದ ಅಂಗನವಾಡಿ ಕೇಂದ್ರ. ಅಂಗನವಾಡಿಗೆ ಸ್ವಂತ ಕಟ್ಟಡ ವಿಲ್ಲ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ಕಟ್ಟದ ಕೋಣೆಯೊಂದರಲ್ಲಿ ಅಂಗನವಾಡಿ ನಡೆಸುತ್ತಿದ್ದಾರೆ. ಈ ಕಟ್ಟಡ ತುಂಬಾ ಹಳೆಯದಾಗಿರುವುದರಿಂದ ಇವತ್ತು ನಾಳೆಯೋ ಬೀಳುವ ಸ್ಥಿತಿಯಲ್ಲಿದಿದೆ. ಈ ಕಟ್ಟಡದ ಮೇಲ್ಛಾವಣಿ ಸಂಪೂರ್ಣ ಹಾಳಾಗಿದ್ದು, ಮಳೆ ಬಂದರೆ ಅಂಗನವಾಡಿಯಲ್ಲಿ ಮಕ್ಕಳನ್ನು ಕೂರಿಸಲು ಜಾಗವೇ ಇರುವುದಿಲ್ಲ. ಶಾಲೆಯ ಮೇಲಚಾವಣಿ ಸೋರಿ ಮಳೆ ನೀರು ಕೋಣೆಯಲ್ಲಿ ಮಡುಗಟ್ಟಿ ನಿಲ್ಲುತ್ತವೆ.

Like Share Subscribe
eedina/YouTube
ಸತ್ಯ | ನ್ಯಾಯ | ಪ್ರೀತಿ

ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.

Click👇
YouTube
https://bit.ly/3B8dxxM
Website
https://bit.ly/3EWnakh
Facebook
https://bit.ly/3gUt65o
Twitter
https://bit.ly/3FpczQz
Instagram
https://bit.ly/3uqN1Mg

#anganwadi #kalagubari #kalaburaginews #anganwadi_today_news #anganwadi_latest_news #ಅಂಗನವಾಡಿ #ಕಲಬುರಗಿಅಂಗನವಾಡಿ

Loading comments...